Story
-
ಅದೊಂದು ಕರಾಳ ರಾತ್ರಿ – ಒಂದು ಕನಸಿನ ಕಲ್ಪನೆಯ ಕಥೆ
ಅನುದಿನದಂತೆ ಅಂದು ಕೂಡ ಬೆಳಿಗ್ಗೆ ಎದ್ದೆ. ದಿನವೂ ನಾನು ಏಳುವುದರೊಳಗೆ ಬೆಳಗಿನ ಶುಭಕೋರಿದ ಸಂದೇಶಗಳು ಅವಳಿಂದ ಬಂದಿರುತ್ತಿದ್ದವು. ಆದರೆ ಅಂದು ಬಂದಿರಲೇ ಇಲ್ಲ. ಏನಾಗಿರಬಹುದೆಂದು ಯೋಚಿಸುತ್ತಲೇ ಹಾಸಿಗೆಯನ್ನು ಮಡಿಸಿ ಎದ್ದು ಕೆಳಗಡೆ ಬಂದೆ. ಬೆಳಗಿನ ಒಂದಿಷ್ಟು ಕೆಲಸಗಳನು ಮುಗಿಸಿದೆ. ಕೆಲಸಗಳು ಮುಗಿದ ಬಳಿಕ ಬೆಳಗಿನ ತಿಂಡಿಗೆಂದು…