Poetry
-
-
ನೋವಿ’ನಲ್ಲಿ’!
ಊರ ಬೀದಿಯಲಿ ವೃದ್ಧ ಕೊಳಾಯಿ ಒಂದೇ ಸಮನೆ – ಬಿಕ್ಕುತ್ತಿದೆ; ನೇವರಿಸುವರಿಲ್ಲ, ಕಣ್ಣೊರೆಸುವವರಿಲ್ಲ. ಜನರ ತಾತ್ಸಾರಕೆ ಕೊನೆಯುಂಟೇ..? ನಿಂತು – ನೋಡಿಯೂ ಹಾಗೇ ಸಾಗುತಿಹರು ಕಂಡರೂ ಕಾಣದಂತೆ. ಬಳಿ ಸುಳಿವರಾರಿಲ್ಲ. ತನ್ನನ್ನೇ ಹಿಂಡಿಕೊಂಡು ಸಿಹಿನೀರ ಕೊಟ್ಟದ್ದು, ಬಳಲಿ ಬಂದವರ ಆಸರು ನೀಗಿದ್ದು, ಕಣ್ಣ ಮುಂದೆಯೇ ಇದೆ;…