ಸ್ಪರ್ಧೆಗಳು
-
ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024
ಕಲ್ಪನಾತೀತ ಇವರ ಸಂಯೋಜನೆಯಲ್ಲಿ “ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024” ಪ್ರಬಂಧ ಸ್ಪರ್ಧೆ ವಿಷಯ “ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ದತಿಯ ಅನಿವಾರ್ಯತೆ” ಕಾಲಾವಧಿ *07/09/2024 ಶನಿವಾರದಿಂದ 03/10/2024 ರ ಗುರುವಾರದವರೆಗೆ* *ಭಾದ್ರಪದ ಶುದ್ಧ ಚತುರ್ಥಿಯಿಂದ ಆಶ್ವಯುಜ ಶುದ್ಧ ಪಾಡ್ಯದವರೆಗೆ* ನಿಯಮಗಳು : • 2024 ಅಕ್ಟೋಬರ 03…