-
ಕೊನೆಯ ಕಂತು
ದೈನಂದಿನ ಕಾರ್ಯಗಳಿಗೆ ಪೂರ್ಣ ವಿರಾಮವನಿತ್ತು ದಿನಮಣಿಯಿಂದು ಜಾರುತಿಹನು, ಶಶಿಯ ತಂಬೆಳಗಿನ ಪ್ರಕಟಣೆಯೊಂದಿಗೆ. ಕಣ್ತೆರೆದಷ್ಟು ದೂರ ಕಾಣುವ ದಿಗಂತದ ಹುಟ್ಟಿನಲ್ಲೋ ಅಥವಾ ಕೊನೆಯಲ್ಲೋ ಬೆಳಗೊಂದು ಮರೆಯಾಗುವ ಕ್ಷಣದಂತೆ ಮತ್ತೊಂದು ವರ್ಷ ಸರಿದು ಹೋಯಿತು ಜೀವಿಸಿಯೂ ತಿಳಿಯದೇ, ತಿಳಿದೂ ಜೀವಿಸದೆ. ೨೩ರ ಕಂತಿನ ಕೊನೆಯಲ್ಲಿ ಅಪರಿಚಿತ ಭಾವವೊಂದರ ಮುನ್ನುಡಿಯೊಂದಿಗೆ…
-
ಭವ್ಯ ಭಾರತೀಯ ಸಂಸ್ಕೃತಿ- 2
ಬದುಕನ್ನು ರೂಪಿಸುವ ಸಂಸ್ಕೃತಿ ಹಾಗೂ ಸಂಸ್ಕಾರದ ಬೇರು ಭರತ ಖಂಡದ ಭಾರತದೇಶ. ಹರಿವ ಗಂಗೆ, ಹರಿದ್ವರ್ಣದ ಪಶ್ಚಿಮಘಟ್ಟ, ಭೋರ್ಗರೆವ ಜಲಪಾತ, ಮೂರ್ದಿಶೆಗಳನ್ನು ಆವರಿಸುವ ಸಾಗರಗಳು, ವಿದ್ಯಾಕಾಶಿಯ ಕಾಶ್ಮೀರ, ಹಿಮಾವೃತದ ಹಿಮಾಲಯ, ಸುಡುವ ಮರುಳುಭೂಮಿ, ಕರೆವ ಕಡಲತೀರ, ನೂರೆಂಟು ಭಾಷಾ-ಭಾವವೈವಿಧ್ಯ, ಪಶು, ಪಕ್ಷಿ, ಸರೀಸೃಪಗಳ ವಿವಿಧತೆ, ಜನ-ನಾಡು-ನುಡಿಯ…
-
ರಂಗಕಲೆಯ ರಥವಿದು ನಾಟ್ಯಕಲಾ ಸಂಘ
“ಕಲೆಯೆಂಬ ಕುಂಚವದು ಮನಗಳಲಿ ರಂಗ ಚೆಲ್ಲುತಿಹುದು ರಂಗಗೀತೆಯ ಸೊಬಗದು ತನ್ಮನವನು ರಂಜಿಸುತಿಹುದು ಸಹಬಾಳ್ವೆಯ ಸಂಯಮವದು ಸಾಧನೆಗೊಂದು ಹಾದಿಯಾಗಿಹುದು ಓಂಕಾರ ಸ್ವರೂಪನ ಕೃಪೆಯದು ಬಾಳ ಹಸನಾಗಿಸುತಿಹುದು” ಮನೆ, ಊರು, ತನ್ನವರು ಎಂಬ ಜನ, ಪ್ರಕೃತಿ, ಅಲ್ಲಿಯ ಪರಿಸರ ಎಂದೊಡನೆ ಮನಮಿಡಿಯದ ಹೃದಯಗಳೇ ಕಡಿಮೆ. ಹುಟ್ಟೂರಿನ ಹುಟ್ಟು ಗುಣವದು…