• Article

    ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ

    ಮೂಲ ರಚನೆ:- ಸೂರಿ ವೆಂಕಟ್ರಮಣ ಶಾಸ್ತ್ರಿಗಳು ಕರ್ಕಿ ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ ಎಂಬ ನಾಟಕದ ನೋಡುಗನ ಅಭಿಪ್ರಾಯ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಮೊದಲ ದಿನದಂದು ನೋಡಿದ ಇಗ್ಗಪ್ಪ ಹೆಗಡೆಯವರ ಮದುವೆ ಪ್ರಹಸನ ಬಹಳವಾಗಿ ಕಾಡಿತು. ಇದು ಕನ್ನಡದ ಮೊದಲ ಸಾಮಾಜಿಕ ನಾಟಕ. ಹವ್ಯಕರಿಗೆ…

  • Article

    ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ 2

    ಕಲ್ಪನಾತೀತ ಇವರ ಸಂಯೋಜನೆಯಲ್ಲಿ “ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024” “ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ” ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಬಂದ ಪ್ರಬಂಧ ‘ಭಾರತ’ ಎಂಬ ಪದವೇ ತಿಳಿಸುವಂತೆ ಜ್ಞಾನದಲ್ಲಿ ತೊಡಗಿಕೊಂಡು ಪ್ರಕಾಶಮಾನವಾಗಿ ಕಂಗೊಳಿಸುವ ಭವ್ಯ ರಾಷ್ಟçವೇ ಭಾರತ.ಪುರಾತನ ಕಾಲದಿಂದಲೂ ಇಲ್ಲಿ ಜ್ಞಾನಪರಂಪರೆಯು ಅನೂಚಾನವಾಗಿ…

  • Article

    ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ

    ಕಲ್ಪನಾತೀತ ಇವರ ಸಂಯೋಜನೆಯಲ್ಲಿ “ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024” “ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ” ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದ ಪ್ರಬಂಧ ಪೀಠಿಕೆ: ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ ಭಾರತೀಯತೆಯ ಸನಾತನ ಸಂಪ್ರದಾಯದಲ್ಲಿ ಗುರುವಿಗೆ…

  • Article

    ಮಳೆಗಾಲದ ಮಲೆನಾಡು

    ಮಳೆ ಬರುವ ಹಾಗಿದೆ…. ಮನವೀಗ ಕಾದಿದೆ….ಹೌದು ಮಳೆಗಾಲ ಬಂತೆಂದರೆ ಸಾಕು, ಮಲೆನಾಡಿನ ಅದರಲ್ಲೂ ಹಳ್ಳಿಗರ ಮನದಲ್ಲಿ ಇಂಥ ಹಾಡುಗಳು ಸದಾ ಗುನುಗುತ್ತವೆ.ಮಲೆನಾಡಿನ ಮಳೆ, ಸೌಂದರ್ಯದ ಕಳೆ ಎಂಬಂತೆ ಮಳೆಹನಿಗಳು ಭುವಿಗಿಳಿಯುತ್ತವೆ. ಅದು ರೋಮಾಂಚನ ಅನುಭವ ನೀಡುತ್ತದೆ.ಕಪ್ಪಾದ ಮೋಡಗಳು,ತಣ್ಣನೆಯ ಗಾಳಿಯ ಜೊತೆ ಪ್ರಾರಂಭದಲ್ಲಿ ಜಿಟಿ-ಜಿಟಿ ಎಂದು ಆರಂಭವಾದ…

  • Article

    ಭವ್ಯ ಭಾರತೀಯ ಸಂಸ್ಕೃತಿ

    ಭರತವರ್ಷವಿದು ಯೋಗಭೂಮಿ ಕಣ ಕಣದಲಿ ದೇಶಭಕ್ತಿಯ ಕುಡಿದೀಪಗಳನ್ನು ಬೆಳಗಿಸುವ ಆತ್ಮಾಭಿಮಾನದ ಅಸ್ಮಿತೆಯ ಪುಣ್ಯಭೂಮಿ ಕನ್ಯಾಕುಮಾರಿಯ ಕಡಲಿನೊಡಲಿನಿಂದ ಹಿಮಗಿರಿಯ ಸಿರಿ ಶಿಖರದುತ್ತುಂಗದವರೆಗಿನ ದಟ್ಟ ಪ್ರಕೃತಿ ಐಸಿರಿಯ ಸಮೃದ್ಧ ಭೂಮಿ ಸಂಸ್ಕಾರ-ಸAಸ್ಕೃತಿಯ, ನಾಡು-ನುಡಿ ವೈಭವದ ಶ್ರೀಮುಡಿ ಕಳಶದ ಮೆರವಣಿಗೆಯೇ ನಮ್ಮ ಭಾರತ, ನಮ್ಮೆಲ್ಲರ ಭಾರತ ಭಾರತವೆಂಬುದು ಯೋಗಭೂಮಿ, ಯಾಗಭೂಮಿ,…