ನಮ್ಮ ಬಗ್ಗೆ…

ಕಲ್ಪನಾತೀತ – ಈ ಸಂಸ್ಥೆಯನ್ನು 2017ರಲ್ಲಿ ನಾನಿನ್ನೂ ಕಾಲೇಜಿನಲ್ಲಿ ಇರುವಾಗ ಆರಂಭಿಸಿದೆ. ಪ್ರಾರಂಭದಲ್ಲಿ ನನ್ನ ಕೆಲವು ಲೇಖನಗಳನ್ನು ಅಷ್ಟೇ ಪ್ರಕಟಿಸುತ್ತಿದ್ದೆ. ವರ್ಷಕ್ಕೆ ಒಂದು ಲೇಖನ ಸ್ಪರ್ಧೆ ಆಯೋಜನೆ ಮಾಡುತ್ತಾ, ಬರಹಗಾರರಿಗೆ ಉತ್ತೇಜನ ನೀಡುತ್ತಾ ಬರುತ್ತಿದ್ದೇವೆ.

ಇನ್ನೊಂದಿಷ್ಟು…

ನಂತರ ಸಮಾನ ಮನಸ್ಕರು, ಸಾಹಿತ್ಯಾಸಕ್ತರಿಗೆ ಬರೆಯಲು ಅವಕಾಶ ಕಲ್ಪಿಸುವ ಹಂಬಲವುಂಟಾಯಿತು. ಆಗ ಮನಸ್ಸಿಗೆ ಬಂದಿದ್ದು ಅಂತರ್ಜಾಲ ತಾಣ. ಅಂಕಣ, ಕಥೆ, ಕವಿತೆ, ಚುಟುಕು, ಹೈಕು, ಪ್ರಚಲಿತ ವಿದ್ಯಮಾನ, ಹೀಗೆ ಸದಭಿರುಚಿಯ ಸಂಗತಿಗಳನ್ನು ಓದುಗರಿಗೆ ಕೊಡುವಾಸೆ.

– –

ಚಂದನ ಶಾಸ್ತ್ರಿ