ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024
ಕಲ್ಪನಾತೀತ
ಇವರ ಸಂಯೋಜನೆಯಲ್ಲಿ
“ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024”
ಪ್ರಬಂಧ ಸ್ಪರ್ಧೆ
ವಿಷಯ
“ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ದತಿಯ ಅನಿವಾರ್ಯತೆ”
ಕಾಲಾವಧಿ
*07/09/2024 ಶನಿವಾರದಿಂದ 03/10/2024 ರ ಗುರುವಾರದವರೆಗೆ*
*ಭಾದ್ರಪದ ಶುದ್ಧ ಚತುರ್ಥಿಯಿಂದ ಆಶ್ವಯುಜ ಶುದ್ಧ ಪಾಡ್ಯದವರೆಗೆ*
ನಿಯಮಗಳು :
• 2024 ಅಕ್ಟೋಬರ 03 ಒಳಗಾಗಿ ಕಳುಹಿಸಿದ ಸ್ವರಚಿತ ಕನ್ನಡ ಪ್ರಬಂಧವನ್ನು ಮಾತ್ರ ಪರಿಗಣಿಸಲಾಗುವುದು.
• ಒಬ್ಬರಿಗೆ ಒಂದು ಬರಹಕ್ಕೆ ಮಾತ್ರ ಅವಕಾಶ. ಶಬ್ದಗಳ ಮತ್ತು ವಯೋಮಾನದ ಪರಿಮಿತಿಯಿಲ್ಲ.
• ತಮ್ಮ ಪ್ರಬಂಧವನ್ನು ಇಮೇಲ್ ಮುಖಾಂತ ಕಳುಹಿಸತಕ್ಕದ್ದು ಇಮೇಲ್- kalpanateetha@yahoo.com ತಮ್ಮ instagram id ಇದ್ದಲ್ಲಿ ಅದನ್ನು ನಮೂದಿಸಬೇಕು.
• ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ, ಇಮೇಲ್ ಕಡ್ಡಾಯವಾಗಿ ನಮೂದಿಸಬೇಕು.
• ಸ್ಪರ್ಧೆಯ ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿದ್ದಲ್ಲಿ whatsapp ಮುಖಾಂತರ ಸಂಪರ್ಕಿಸಬಹುದು. 9481488680
• ತೀರ್ಪುಗಾರರ ನಿರ್ಣಯವೇ ಅಂತಿಮ.
• ವಿಜೆತರ ಘೋಷಣೆ- 12/10/2024 ಶನಿವಾರ (ಆಶ್ವಯುಜ ಶುದ್ಧ ದಶಮೀ)