• Article

    ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ

    ಕಲ್ಪನಾತೀತ ಇವರ ಸಂಯೋಜನೆಯಲ್ಲಿ “ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024” “ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ” ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದ ಪ್ರಬಂಧ ಪೀಠಿಕೆ: ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ ಭಾರತೀಯತೆಯ ಸನಾತನ ಸಂಪ್ರದಾಯದಲ್ಲಿ ಗುರುವಿಗೆ…

  • Article

    ಆತನೊಬ್ಬ ಅಪ್ರತಿಮ ಹೋರಾಟಗಾರ

    ತನ್ನ ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ. ಆತನೊಬ್ಬ ಅದ್ಭುತ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮಹಾನ್ ವಾಗ್ಮಿ ಮತ್ತು ನಿಸ್ವಾರ್ಥ ಸಮಾಜ ಸೇವಕ. ಅವರನ್ನ ಕೆಲವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು…

  • Article

    ಮಳೆಗಾಲದ ಮಲೆನಾಡು

    ಮಳೆ ಬರುವ ಹಾಗಿದೆ…. ಮನವೀಗ ಕಾದಿದೆ….ಹೌದು ಮಳೆಗಾಲ ಬಂತೆಂದರೆ ಸಾಕು, ಮಲೆನಾಡಿನ ಅದರಲ್ಲೂ ಹಳ್ಳಿಗರ ಮನದಲ್ಲಿ ಇಂಥ ಹಾಡುಗಳು ಸದಾ ಗುನುಗುತ್ತವೆ.ಮಲೆನಾಡಿನ ಮಳೆ, ಸೌಂದರ್ಯದ ಕಳೆ ಎಂಬಂತೆ ಮಳೆಹನಿಗಳು ಭುವಿಗಿಳಿಯುತ್ತವೆ. ಅದು ರೋಮಾಂಚನ ಅನುಭವ ನೀಡುತ್ತದೆ.ಕಪ್ಪಾದ ಮೋಡಗಳು,ತಣ್ಣನೆಯ ಗಾಳಿಯ ಜೊತೆ ಪ್ರಾರಂಭದಲ್ಲಿ ಜಿಟಿ-ಜಿಟಿ ಎಂದು ಆರಂಭವಾದ…

  • ಸ್ಪರ್ಧೆಗಳು

    ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024

    ಕಲ್ಪನಾತೀತ ಇವರ ಸಂಯೋಜನೆಯಲ್ಲಿ “ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024” ಪ್ರಬಂಧ ಸ್ಪರ್ಧೆ ವಿಷಯ “ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ದತಿಯ ಅನಿವಾರ್ಯತೆ” ಕಾಲಾವಧಿ *07/09/2024 ಶನಿವಾರದಿಂದ 03/10/2024 ರ ಗುರುವಾರದವರೆಗೆ* *ಭಾದ್ರಪದ ಶುದ್ಧ ಚತುರ್ಥಿಯಿಂದ ಆಶ್ವಯುಜ ಶುದ್ಧ ಪಾಡ್ಯದವರೆಗೆ* ನಿಯಮಗಳು‌ : • 2024 ಅಕ್ಟೋಬರ 03…

  • Article

    ಭವ್ಯ ಭಾರತೀಯ ಸಂಸ್ಕೃತಿ- 2

    ಬದುಕನ್ನು ರೂಪಿಸುವ ಸಂಸ್ಕೃತಿ ಹಾಗೂ ಸಂಸ್ಕಾರದ ಬೇರು ಭರತ ಖಂಡದ ಭಾರತದೇಶ. ಹರಿವ ಗಂಗೆ, ಹರಿದ್ವರ್ಣದ ಪಶ್ಚಿಮಘಟ್ಟ, ಭೋರ್ಗರೆವ ಜಲಪಾತ, ಮೂರ್ದಿಶೆಗಳನ್ನು ಆವರಿಸುವ ಸಾಗರಗಳು, ವಿದ್ಯಾಕಾಶಿಯ ಕಾಶ್ಮೀರ, ಹಿಮಾವೃತದ ಹಿಮಾಲಯ, ಸುಡುವ ಮರುಳುಭೂಮಿ, ಕರೆವ ಕಡಲತೀರ, ನೂರೆಂಟು ಭಾಷಾ-ಭಾವವೈವಿಧ್ಯ, ಪಶು, ಪಕ್ಷಿ, ಸರೀಸೃಪಗಳ ವಿವಿಧತೆ, ಜನ-ನಾಡು-ನುಡಿಯ…

  • Article

    ಭವ್ಯ ಭಾರತೀಯ ಸಂಸ್ಕೃತಿ

    ಭರತವರ್ಷವಿದು ಯೋಗಭೂಮಿ ಕಣ ಕಣದಲಿ ದೇಶಭಕ್ತಿಯ ಕುಡಿದೀಪಗಳನ್ನು ಬೆಳಗಿಸುವ ಆತ್ಮಾಭಿಮಾನದ ಅಸ್ಮಿತೆಯ ಪುಣ್ಯಭೂಮಿ ಕನ್ಯಾಕುಮಾರಿಯ ಕಡಲಿನೊಡಲಿನಿಂದ ಹಿಮಗಿರಿಯ ಸಿರಿ ಶಿಖರದುತ್ತುಂಗದವರೆಗಿನ ದಟ್ಟ ಪ್ರಕೃತಿ ಐಸಿರಿಯ ಸಮೃದ್ಧ ಭೂಮಿ ಸಂಸ್ಕಾರ-ಸAಸ್ಕೃತಿಯ, ನಾಡು-ನುಡಿ ವೈಭವದ ಶ್ರೀಮುಡಿ ಕಳಶದ ಮೆರವಣಿಗೆಯೇ ನಮ್ಮ ಭಾರತ, ನಮ್ಮೆಲ್ಲರ ಭಾರತ ಭಾರತವೆಂಬುದು ಯೋಗಭೂಮಿ, ಯಾಗಭೂಮಿ,…

  • Article

    ರಂಗಕಲೆಯ ರಥವಿದು ನಾಟ್ಯಕಲಾ ಸಂಘ

    “ಕಲೆಯೆಂಬ ಕುಂಚವದು ಮನಗಳಲಿ ರಂಗ ಚೆಲ್ಲುತಿಹುದು ರಂಗಗೀತೆಯ ಸೊಬಗದು ತನ್ಮನವನು ರಂಜಿಸುತಿಹುದು ಸಹಬಾಳ್ವೆಯ ಸಂಯಮವದು ಸಾಧನೆಗೊಂದು ಹಾದಿಯಾಗಿಹುದು ಓಂಕಾರ ಸ್ವರೂಪನ ಕೃಪೆಯದು ಬಾಳ ಹಸನಾಗಿಸುತಿಹುದು” ಮನೆ, ಊರು, ತನ್ನವರು ಎಂಬ ಜನ, ಪ್ರಕೃತಿ, ಅಲ್ಲಿಯ ಪರಿಸರ ಎಂದೊಡನೆ ಮನಮಿಡಿಯದ ಹೃದಯಗಳೇ ಕಡಿಮೆ. ಹುಟ್ಟೂರಿನ ಹುಟ್ಟು ಗುಣವದು…

  • Poetry

    ಹೈಕುಗಳು

    ೧) ಬಹುದಿನದ ಬಳಿಕ ಭೇಟಿಯಾದರೂ ಜತೆಯಾದದ್ದು ಮೌನ ೨) ಮೋಡ ಕವಿದ ದಿನ ಕೂಡ ಮಳೆ ಬರಲಿಲ್ಲ ೩) ಮೊಟ್ಟೆಯೊಳಗಿನ ಗುಟ್ಟು ರಟ್ಟಾದ ದಿನ ಹುಟ್ಟಿದ್ದು ಹಕ್ಕಿ ೪) ಸಾಯಲು ಮಲಗಿದವ ಮತ್ತೇಕೋ ಎದ್ದು ಕೂತ, ಜನಕೆ ಗಾಬರಿಯಾಯ್ತು ಹೆದರಿ ಕರೆದರು ‘ಭೂತ!’ ೫) ‘ಲಂಗ’ದ ಹುಡುಗಿಯ ಹಿಂದೆ…

  • Poetry

    ನೋವಿ’ನಲ್ಲಿ’!

    ಊರ ಬೀದಿಯಲಿ ವೃದ್ಧ ಕೊಳಾಯಿ ಒಂದೇ ಸಮನೆ – ಬಿಕ್ಕುತ್ತಿದೆ; ನೇವರಿಸುವರಿಲ್ಲ, ಕಣ್ಣೊರೆಸುವವರಿಲ್ಲ. ಜನರ ತಾತ್ಸಾರಕೆ ಕೊನೆಯುಂಟೇ..? ನಿಂತು – ನೋಡಿಯೂ ಹಾಗೇ ಸಾಗುತಿಹರು ಕಂಡರೂ ಕಾಣದಂತೆ. ಬಳಿ ಸುಳಿವರಾರಿಲ್ಲ. ತನ್ನನ್ನೇ ಹಿಂಡಿಕೊಂಡು ಸಿಹಿನೀರ ಕೊಟ್ಟದ್ದು, ಬಳಲಿ ಬಂದವರ ಆಸರು ನೀಗಿದ್ದು, ಕಣ್ಣ ಮುಂದೆಯೇ ಇದೆ;…

  • Article

    ಮಕ್ಕಳಿಗೆ ರಾಷ್ಟ್ರ ಪ್ರೇಮದ ಅಗತ್ಯ  

    ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸೆ’ ಎಂಬ ಸಂಸ್ಕೃತ ಉಕ್ತಿಯಂತೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕೆ ಸಮಾನವಾದದ್ದು. ಹೆತ್ತ ತಾಯಿಯನ್ನು ಸಂರಕ್ಷಿಸುವುದು ಹೇಗೆ ಪ್ರತಿಯೊಬ್ಬನ ಕರ್ತವ್ಯವೊ ಹಾಗೆಯೇ ಹೊತ್ತ ನಾಡನ್ನು ರಕ್ಷಿಸುವುದು ಕೂಡ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ.ಇದನ್ನು ಮಕ್ಕಳಿರುವಾಗಲೇ ಅರಿತುಕೊಂಡರೆ ನಮ್ಮ ರಾಷ್ಟ್ರದ ರಕ್ಷಣೆ, ಅಭಿವೃದ್ಧಿ ಸಾಧ್ಯವಾಗುತ್ತದೆ.…